ವಿಶ್ವದ ಅತಿ ದೊಡ್ಡ ರಾಷ್ಟ್ರೀಯ ಧ್ವಜ – ಭಾರತೀಯ ತ್ರಿವರ್ಣ ‘ತಿರಂಗ’ ಆರ್ಮಿ ಡೇ ಸಂದರ್ಭದಲ್ಲಿ ದಕ್ಷಿಣ ಕಮಾಂಡ್‌ನಿಂದ ಜೈಸಲ್ಮೇರ್‌ನ ಗೋಲ್ಡನ್ ಡ್ಯೂನ್ಸ್‌ನಲ್ಲಿ ನಿನ್ನೆ ಅನಾವರಣಗೊಂಡಿದೆ. 33750 ಚದರ ಅಡಿಗಳಷ್ಟು ವ್ಯಾಪಿಸಿರುವ ಖಾದಿ ಧ್ವಜವು ಪ್ರತಿಯೊಬ್ಬ ಭಾರತೀಯನ ಅದಮ್ಯ ಚೇತನ ಮತ್ತು ಆಕಾಂಕ್ಷೆಗಳನ್ನು ಬಿಂಬಿಸುತ್ತದೆ. Credits: scIA
ವಿಶ್ವದ ಅತಿ ದೊಡ್ಡ ರಾಷ್ಟ್ರೀಯ ಧ್ವಜ – ಭಾರತೀಯ ‘ತಿರಂಗ’ !
RELATED ARTICLES