Thursday, February 20, 2025
Homeಸುದ್ದಿಲಿಂಗಸಗೂರು: ಕಾಟಗಲ್ ದೊಡ್ಡಿ-ಸಿಡಿಲು ಬಡಿದು ಮೃತಳಾದ ಕುಟುಂಬಕ್ಕೆ ಇತ್ತೀಚಿಗೆ 5 ಲಕ್ಷ ಚೆಕ್ ವಿತರಣೆ!

ಲಿಂಗಸಗೂರು: ಕಾಟಗಲ್ ದೊಡ್ಡಿ-ಸಿಡಿಲು ಬಡಿದು ಮೃತಳಾದ ಕುಟುಂಬಕ್ಕೆ ಇತ್ತೀಚಿಗೆ 5 ಲಕ್ಷ ಚೆಕ್ ವಿತರಣೆ!

ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.

ಲಿಂಗಸಗೂರು:  ಗುರುಗುಂಟಾ ಗ್ರಾಮದ ಕಾಟಗಲ್ ದೊಡ್ಡಿಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಸಿಡಿಲು ಬಡಿದು ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ರೂಪಾಯಿ ಚೆಕ್ಕನ್ನು ರಾಯಚೂರಿನ ಸಂಸದರಾದ ಶ್ರೀ ರಾಜಾ ಅಮರೇಶ್ವರ ನಾಯಕ ಅವರು ಇತ್ತೀಚಿಗೆ ನೀಡಿದರು.

ಈ ಸಂದರ್ಭದಲ್ಲಿ ರಾಜಾ ಶ್ರೀನಿವಾಸ ನಾಯಕ ಹಾಗೂ ಲಿಂಗಸುಗೂರಿನ ತಹಸೀಲ್ದಾರ್  ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news