Breaking @ 17:54
1988 ರ ಬ್ಯಾಚ್ IFS ಅಧಿಕಾರಿ ಮತ್ತು ನೇಪಾಳದ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಅವರನ್ನು ಹೊಸ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಇದೇ ತಿಂಗಳ 30 ರಂದು ನಿವೃತ್ತಿಯಾಗಲಿರುವ ಪ್ರಸ್ತುತ ಹರ್ಷವರ್ಧನ್ ಶ್ರಿಂಗ್ಲಾ ಅವರ ಸ್ಥಾನವನ್ನು ತುಂಬಲಿದ್ದಾರೆ.