ಕರ್ನಾಟಕ ರಾಜ್ಯ ಬಿಜೆಪಿ ರಾಜ್ಯ ವಕ್ತಾರರ ವ್ಯವಸ್ತೆ 2021-23 ರ ಬೆಂಗಳೂರು, ಮಂಗಳೂರು, ಮೈಸೂರು, ಯಾದಗಿರಿ, ಕಲಬುರ್ಗಿ ಮತ್ತು ಬೆಳಗಾವಿ ಸ್ಥಳಗಳಿಗೆ, ಬಿಜೆಪಿ ವಕ್ತಾರರಾಗಿ ಹಾಗೂ ಅವರಿಗೆ ಸದರಿ ಸೂಚಿತ ಸ್ಥಳಗಳಿಗೆ ಜವಾಬ್ದಾರಿಯನ್ನು ನೀಡುವುದರ ಮೂಲಕ ಹೆಸರುಗಳನ್ನು ಸೂಚಿಸಿ, ಬಿಜೆಪಿ ರಾಜ್ಯ ಅಧ್ಯಕ್ಷರಾದ ಮಾನ್ಯ ನಳೀನ್ ಕುಮಾರ್ ಕಟೀಲ್ ಪ್ರಕಟಣೆ ಹೊರಡಿಸಿದ್ದಾರೆ.
ಪ್ರಕಟಣೆಯ ವಿವರ:
