ಪ್ರಕಟಣೆ: ಮಾಹಿತಿ.
“ ಎಪ್ರೀಲ್ 15 ರಿಂದ 29 ರವರೆಗೆ ಕನ್ನಡ ಸಾಹಿತ್ಯ ಅಕಾಡೆಮಿಯ ಯೂಟ್ಯೂಬ್ / ಫೇಸ್ ಬುಕ್ ಚಾನೆಲ್ ನಲ್ಲಿ ಆರೋಗ್ಯ ಸಂಸ್ಕೃತಿ ಮಾಲಿಕೆಯಡಿ ಡಾ. ಗುರುಪ್ರಸಾದ್ ಇವರಿಂದ ಮಕ್ಕಳ ಆರೋಗ್ಯ ಕುರಿತು ವಿಶೇಷ ಉಪನ್ಯಾಸದ ನೇರಪ್ರಸಾರ ನಡೆಯಲಿದ್ದು ಆಸಕ್ತರು ವೀಕ್ಷಿಸಬೇಕಾಗಿ ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಕೋರಲಾಗಿದೆ.” _ಕನ್ನಡ ಸಾಹಿತ್ಯ ಅಕಾಡೆಮಿ.