Sunday, February 23, 2025
Homeಜಾಹೀರಾತುಇಮೇಜ್‌ / ಮೇಮ್‌ / ಬ್ಯಾನರ್‌ / ವಾಲ್‌ ಪೇಪರ್‌ / ಪೋಸ್ಟರ್ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಜಯಂತಿ – ಬಿ.ಶ್ರೀರಾಮುಲು ಅವರಿಂದ ನಮನ !

ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಜಯಂತಿ – ಬಿ.ಶ್ರೀರಾಮುಲು ಅವರಿಂದ ನಮನ !

“ಹೊಸ ಭಾರತದ ಪರಿಕಲ್ಪನೆ ಕಟ್ಟಿಕೊಟ್ಟ ಸರಳ, ಸಜ್ಜನಿಕೆಯ ಮೇಧಾವಿ, ಶಿಕ್ಷಣ ಪ್ರೇಮಿ, ಭಾರತ ರತ್ನ, ಮಿಸೈಲ್ ಮ್ಯಾನ್ ಎಂದೇ ಚಿರಪರಿಚಿತರಾದ ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಅವರಿಗೆ ಶತ ನಮನಗಳನ್ನು ಸಲ್ಲಿಸೋಣ. ಹಿಂದೂಸ್ಥಾನದ ಹೆಮ್ಮೆಯ ಜ್ಞಾನದ ಸಂತ ಎಂದೆಂದಿಗೂ ಅಜರಾಮರ.”_ ಶ್ರೀ ಬಿ.ಶ್ರೀರಾಮುಲು, ಸಮಾಜ ಕಲ್ಯಾಣ ಇಲಾಖೆ ಸಚಿವರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news