Monday, February 24, 2025
Homeಸುದ್ದಿಸಂಕ್ಷಿಪ್ತ ಸುದ್ದಿಗಳುಲಿಂಗಸಗೂರು: ಲೆಕ್ಕಿಹಾಳ ಗ್ರಾಮದ ಸುತ್ತಮುತ್ತ ಮಳೆಯಿಂದಾಗಿ ಬೆಳೆಹಾನಿ !

ಲಿಂಗಸಗೂರು: ಲೆಕ್ಕಿಹಾಳ ಗ್ರಾಮದ ಸುತ್ತಮುತ್ತ ಮಳೆಯಿಂದಾಗಿ ಬೆಳೆಹಾನಿ !

ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.

ಸಂಕ್ಷಿಪ್ತ ಸುದ್ದಿ:

ಲಿಂಗಸಗೂರು: ಕಳೆದ ವಾರ ಸುರಿದ ಮಳೆಗೆ ತಾಲೂಕಿನ ಹಿರೇಲೆಕ್ಕಿಹಾಳ ಗ್ರಾಮದ ಸುತ್ತಮುತ್ತ  ಬೆಳೆಹಾನಿಯಾದ ಬಗ್ಗೆ ವರದಿಯಾಗಿದೆ.

ಇತ್ತೀಚಿಗೆ ಬೆಳೆದ ತೊಗರಿ ಬೆಳೆಯು ಕಳೆದ ವಾರದ ಮಳೆಗೆ ಹೊಲದಲ್ಲಿ ನೀರುನಿಂತು ಕೆಸರುಗದ್ದೆಯಂತಾಗಿ ಮಾರ್ಪಟ್ಟು ಬೆಳೆ ಹಾನಿಯಾದ ಬಗ್ಗೆ ವರದಿಯಾಗಿದೆ.

ಈ ಕುರಿತು ಸಂಬಂಧಿಸಿದ ಇಲಾಖೆಯ ಸ್ಥಳಿಯ ಹಾಗೂ ತಾಲೂಕಿನ ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ವರದಿ ಕೈಗೊಂಡು ಮುಂದಿನ ಕ್ರಮಕ್ಕೆ ಸದರಿ ಸುತ್ತಲಿನ ಜಮೀನಿನವರು ಮನವಿ ಮಾಡಿದ್ದಾರೆ.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news