Sunday, February 23, 2025
Homeಸುದ್ದಿಸಂಕ್ಷಿಪ್ತ ಸುದ್ದಿಗಳುಬೆಂಗಳೂರು: ಆರ್.ಡಿ.ಪಿ.ಆರ್. ಇಲಾಖೆಯ ಜಲಾಮೃತ ಕೈಪಿಡಿ 2020 ಬಿಡುಗಡೆ !

ಬೆಂಗಳೂರು: ಆರ್.ಡಿ.ಪಿ.ಆರ್. ಇಲಾಖೆಯ ಜಲಾಮೃತ ಕೈಪಿಡಿ 2020 ಬಿಡುಗಡೆ !

ಸಂಕ್ಷಿಪ್ತ ಸುದ್ದಿ:

ಬೆಂಗಳೂರು: ವಿಧಾನಸೌಧದಲ್ಲಿ ಆರ್.ಡಿ.ಪಿ.ಆರ್. ಇಲಾಖೆಯ ಜಲಾಮೃತ ಕೈಪಿಡಿ 2020ನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.‌ ಈಶ್ವರಪ್ಪ ಅವರು ಬಿಡುಗಡೆ ಮಾಡಿದರು.

ಇಲಾಖೆಯ ಮಾನ್ಯ ಸಚಿವರಾದ ಕೆ.ಎಸ್. ಈಶ್ವರಪ್ಪ ಇವರ ನೇತೃತ್ವದಲ್ಲಿ ನಡೆದ  ಈ ಸಮಾರಂಭದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್, ಶ್ರೀಮತಿ ಉಮಾ ಎನ್, ಜಲಾಮೃತ ನಿರ್ದೇಶಕರಾದ ಬಿ.ನಿಜಲಿಂಗಪ್ಪರವರು, ಆಯುಕ್ತರಾದ ಶ್ರೀಮತಿ ಪ್ರಿಯಾಂಕ್ ಮೇರಿ ಫ್ರಾನ್ಸಿಸ್ ಮುಂತಾದವರು ಭಾಗವಹಿಸಿದ್ದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news