Thursday, February 20, 2025
Homeಪ್ರಕಟಣೆ“ಅಂತರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸುವ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು” ಬಿ.ಹೆಚ್. ಅನಿಲ್...

“ಅಂತರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸುವ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು” ಬಿ.ಹೆಚ್. ಅನಿಲ್ ಕುಮಾರ್, ಐ.ಎ.ಎಸ್.

ಬೆಂಗಳೂರು: “ಅಂತರಾಜ್ಯಗಳಿಂದ  ಬೆಂಗಳೂರಿಗೆ ಆಗಮಿಸುವ ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಮತ್ತು ಕ್ವಾರಂಟೈನ್‌ ಮಾರ್ಗಸೂಚಿಗೆ ಅನುಗುಣವಾಗಿ ನಡೆದುಕೊಳ್ಳಬೇಕು.ನಿಯಮ ಉಲ್ಲಂಘಿಸಿ ಮನೆ ಸೇರಿಕೊಂಡಿದ್ದರೆ ಅಂತಹವರ ವಿರುದ್ಧ ಕ್ರಮವಹಿಸಲಾಗುವುದು. ಮಾಹಿತಿ ನೀಡಲು  94806 85888 ಅಥವಾ ಸಹಾಯವಾಣಿ 080-22660000 ಗೆ ಕರೆಮಾಡಿ.”  ಬಿ.ಹೆಚ್.‌ ಅನಿಲ್‌ ಕುಮಾರ್‌, ಐ.ಎ.ಎಸ್. ಆಯುಕ್ತರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(BBMP)

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news