ಟ್ವೀಟ್ ಕಾರ್ನರ್:
“ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಅದೆಷ್ಟೋ ದೇಶಭಕ್ತ ಹೋರಾಟಗಾರರು ಇತಿಹಾಸದ ಪುಟಗಳಲ್ಲಿ ಮರೆಯಾಗಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ತ್ಯಾಗ ಬಲಿದಾನಗೈದ ವೀರ ಸ್ವಾತಂತ್ರ್ಯ ಯೋಧರನ್ನು ಸ್ಮರಿಸೋಣ, ಅವರ ದೇಶಭಕ್ತಿಯ ಕಿಚ್ಚಿನಿಂದ ಪ್ರೇರಣೆ ಪಡೆಯೋಣ.”_ಶ್ರೀ ಬಿ ಎಸ್ ಯಡಿಯೂರಪ್ಪ, ಮಾನ್ಯ ಮುಖ್ಯಮಂತ್ರಿಗಳು.