ಸಂಕ್ಷಿಪ್ತ ಸುದ್ದಿ:
ಶಿವಮೊಗ್ಗ: ಜಿಲ್ಲೆಯ ಸೋಗಾನೆ ಯಲ್ಲಿ ವಿಮಾನ ನಿಲ್ದಾಣದ ಕಾರ್ಯ ಪ್ರಗತಿಯನ್ನು ಪರಿಶೀಲಿಸಿದ ಮಾನ್ಯ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಸದರಿ ಕಾರ್ಯವು ಮುಂದಿನ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗಳ್ಳಲ್ಲಿದ್ದು, 2022 ರ ಜನೇವರಿ- ಫೆಬ್ರುವರಿ ತಿಂಗಳುಗಳಲ್ಲಿ ವಿಮಾನ ಹಾರಾಟ ಆರಂಭದ ನೀರಿಕ್ಷೆಯನ್ನು ವ್ಯಕ್ತಪಡಿಸಿದರು.
ಈ ಕುರಿತಾದ ಪ್ರಮುಖ ಅಂಶಗಳು:
