ರಿಷಭ್ ಶೆಟ್ಟಿ ತಮ್ಮ ಮುಂದಿನ ಚಲನಚಿತ್ರ “ಹರಿಕಥೆ ಅಲ್ಲಾ ಗಿರಿಕಥೆ” ಗಾಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸಲು ನಟಿಯ ಹುಟುಕಾಟದಲ್ಲಿದ್ದಾರೆ !

ಈ ಕುರಿತು ರಿಷಭ್ ಶೆಟ್ಟಿ ತಮ್ಮ ಟ್ವೀಟ್ ಖಾತೆ ಹಾಗೂ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ, ಅಭಿಮಾನಿಗಳಲ್ಲಿ “ಬೆಲ್ ಬಾಟಂ” ಚಲನಚಿತ್ರದಂತಹ ಕೌತುಕವನ್ನು ಹುಟ್ಟುಹಾಕಿದ್ದಾರೆ.