ಲಿಂಗಸಗೂರು: “ಜಯ ಕರ್ನಾಟಕ” ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಎನ್. ಮುತ್ತಪ್ಪ ರೈ ನಿಧನಕ್ಕೆ “ಜಯ ಕರ್ನಾಟಕ” ತಾಲೂಕ ಸಮಿತಿ, ಲಿಂಗಸಗೂರಿನ ತಾಲೂಕ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರುಗಳು “ಅಣ್ಣನ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸಂತಾಪ ಸೂಚಿಸಿ, ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದಾರೆ.
ಮೂರು ತಿಂಗಳ ಹಿಂದಷ್ಟೆ ಸುವರ್ಣ ನ್ಯೂಸ್ ವಾಹಿನಿಯಲ್ಲಿ ನಡೆದ ಸಂದರ್ಶನದಲ್ಲಿ “ರೈ” ಅವರ ಮಾತುಗಳ ಮೆಲಕು, ವಿಡಿಯೊವನ್ನು ನೋಡಲು ಕ್ಲಿಕ್ಕಿಸಿ.