- ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ECI ಸುದ್ದಿಗೋಷ್ಠಿ !
- ರಾಷ್ಟ್ರಪತಿ ಚುನಾವಣೆ ಕುರಿತಾಗಿ !
- ಇಂದು ಮಧ್ಯಾಹ್ನ 3 ಗಂಟೆಗೆ “ರಾಷ್ಟ್ರಪತಿ” ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಲಿದೆ.
- ಮೂಲಗಳ ಪ್ರಕಾರ, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ನಡುವೆ ತೀವ್ರ ಪೈಪೋಟಿ! ಯುನೈಟೆಡ್ ಯುಪಿಎ ಜಂಟಿ ಅಭ್ಯರ್ಥಿಯಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ನಾಮನಿರ್ದೇಶನ ಮಾಡುವುದರಿಂದ ಬಿಜೆಪಿಗೆ ಹಿನ್ನಡೆಯಾಗಬಹುದು!
