“ನೀವು ಕೇರಳ/ಮಹಾರಾಷ್ಟ್ರದಿಂದ ಪ್ರಯಾಣಿಸುತ್ತಿದ್ದರೆ, ನಿಮ್ಮಲ್ಲಿ 72 ಗಂಟೆಗಳ ಒಳಗೆ ನಡೆಸಿದ ಆರ್ಟಿ–ಪಿಸಿಆರ್ ನೆಗೆಟಿವ್ ವರದಿ ಇದೆ ಖಚಿತಪಡಿಸಿಕೊಳ್ಳಿ. ವರದಿಯಿಲ್ಲದಿದ್ದರೆ, ಆರ್ಟಿ–ಪಿಸಿಆರ್ ಸ್ವ್ಯಾಬ್ ಸಂಗ್ರಹ ಮತ್ತು ಫಲಿತಾಂಶ ಬರುವವರೆಗೆ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಬೇಕಾಗುತ್ತದೆ.”_ ಬಿಬಿಎಂಪಿ
