ಸಂಕ್ಷಿಪ್ತ ಸುದ್ದಿ – ವಿಡಿಯೊ:
ದೆಹಲಿ: ನಿನ್ನೆಯಷ್ಟೆ ನಿಧನರಾದ, ಕೇಂದ್ರ ಸಚಿವ ಮತ್ತು ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಅವರ ಪಾರ್ಥೀವ ಶರೀರಕ್ಕೆ, ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಂತಿಮ ನಮನ ಸಲ್ಲಿಸಿ, ಕುಟುಂದವರಿಗೆ ಸಾಂತ್ವಾನ ಹೇಳಿದರು.