#news in brief
ಥಾಣೆ ಮತ್ತು ದಿವಾ ನಡುವೆ ಹೊಸದಾಗಿ ಕಾರ್ಯಾರಂಭ ಮಾಡಿದ ರೈಲು ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.


- ಥಾಣೆ – ದಿವಾ ನಡುವೆ 620 ಕೋಟಿ ವೆಚ್ಚದಲ್ಲಿ 5 ಮತ್ತು 6ನೇ ಮಾರ್ಗ ನಿರ್ಮಾಣ.
- 9.44 ಕಿಮೀ ಉದ್ದದ ವಿದ್ಯುದ್ದೀಕೃತ ಡಬಲ್ ಲೈನ್.
- 1.4 ಕಿಮೀ ಉದ್ದದ ರೈಲು ಮೇಲ್ಸೇತುವೆ.
- 3 ಪ್ರಮುಖ ಸೇತುವೆಗಳು, 21 ಚಿಕ್ಕ ಸೇತುವೆಗಳು.
- 170 ಮೀಟರ್ ಉದ್ದದ ಸುರಂಗ.