ಅಂತರ್ ರಾಜ್ಯ – ಸಂಕ್ಷಿಪ್ತ ಸುದ್ದಿ:
ತೆಲಂಗಾಣ: ಮಾನ್ಯ ಮುಖ್ಯಮಂತ್ರಿ ಶ್ರೀ ಕೆ. ಚಂದ್ರಶೇಖರ್ ರಾವ್ ಇಂದು ಪ್ರಗತಿ ಭವನದಲ್ಲಿ “ನೀರಾವರಿ ಸೌಲಭ್ಯ” ಕುರಿತು ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಇಲಾಖಾ ಸಂಬಂಧಿತ ರಾಜಕೀಯ ಗಣ್ಯರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.