ಸಂಕ್ಷಿಪ್ತ ಸುದ್ದಿ:
3 ದಿನಗಳ ರಂಗ ಪ್ರಸಾಧನ ಶಿಬಿರ.
ದಿನಾಂಕ: 20 21 ಮತ್ತು 22 ಫೆಬ್ರವರಿ, 2021
ಸ್ಥಳ: ಐಡಿಯಲ್ ಫೈನ್ ಆರ್ಟ್ ಕಾಲೇಜು ಆವರಣ, ಸಾರ್ವಜನಿಕ ಉದ್ಯಾನವನ- ಕಲಬುರ್ಗಿ.
ಉದ್ಘಾಟನಾ ಸಮಾರಂಭ: ಫೇಬ್ರುವರಿ 20, ಬೆಳಿಗ್ಗೆ 10.15 ಕ್ಕೆ ಪೂಜ್ಯ ಶ್ರೀ ಸ್ವಾಮಿ ಮೇಧಾನಂದಜೀ ಮಹಾರಾಜ್ – ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ, ಕಲಬುರ್ಗಿ.
ಅಧ್ಯಕ್ಷತೆ: ಪ್ರೋ. ಅಂದಾನಿ ವಿ.ಜಿ. -ಅಧ್ಯಕ್ಷರು ಐಡಿಯಲ್ ಫೈನ್ ಆರ್ಟ್ ಸೊಸೈಟಿ ಕಲಬುರ್ಗಿ.
ಮುಖ್ಯ ಅತಿಥಿಗಳಾಗಿ ಪ್ರಭಾಕರ್ ಜೋಶಿ, ನಿರ್ದೇಶಕರು ಕಲಬುರ್ಗಿ ರಂಗಾಯಣ. ಶ್ರೀಮತಿ ಸೀತಾ ಮಲ್ಲಬಾವಿ, ಹಿರಿಯ ರಂಗ ಕರ್ಮಿಗಳು ಕಲಬುರ್ಗಿ. ದತ್ತಪ್ಪ ಸಾಗನೂರು, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರ್ಗಿ.
ಸಮಾರೋಪ ಸಮಾರಂಭ:
ಮುಖ್ಯ ಅತಿಥಿಗಳು: ಡಾ. ಬಸವರಾಜ ಪಾಟೀಲ್ ಸೇಡಂ, ಅಧ್ಯಕ್ಷರು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಕಲಬುರ್ಗಿ. ಪ್ರಭುದೇವ ಕಪ್ಪಗಲ್ಲು ಸದಸ್ಯರು, ರಂಗ ಸಮಾಜ ರಂಗಾಯಣ, ಬಳ್ಳಾರಿ. ಶಂಕ್ರಯ್ಯ ಘಂಟಿ ಹಿರಿಯ ರಂಗ ಕರ್ಮಿಗಳು, ಕಲಬುರ್ಗಿ. ಶಿಭಿರ ನಿರ್ದೇಶಕರು ಪುರುಷೋತ್ತಮ ತಲವಾಟ, ಹಿರಿಯ ಪ್ರಸಾಧನ ಕಲಾವಿದರು, ಸಾಗರ.
ಅಧ್ಯಕ್ಷತೆ: ಮಂಜುನಾಥ ಆರಾಧ್ಯ, ರಿಜಿಸ್ಷ್ರಾರ್, ಕರ್ನಾಟಕ ನಾಟಕ ಅಕಾಡೆಮಿ.