“ಇಂದು ಪೊಲೀಸ್ ಸಂಸ್ಮರಣ ದಿನದಂದು ಹುತಾತ್ಮ ಪೊಲೀಸರಿಗೆ ಭಾವಪೂರ್ಣ ಶ್ರದ್ದಾಂಜಲಿಗಳು. ನಮ್ಮ ಭದ್ರತೆ ಹಾಗೂ ಸುರಕ್ಷತೆಗಾಗಿ ಪ್ರತಿ ಕ್ಷಣವೂ ಕಾರ್ಯನಿರ್ವಹಿಸಿ ಹುತಾತ್ಮರಾದ ಪೊಲೀಸರನ್ನು ಮತ್ತು ಅವರ ಕಾರ್ಯವನ್ನು ಅತೀ ಗೌರವ-ಆದರದಿಂದ ಸ್ಮರಿಸೋಣ.”_ ಶ್ರೀ ಬಸವರಾಜ ಎಸ್.ಬೊಮ್ಮಾಯಿ, ಮಾನ್ಯ ಗೃಹ ಸಚಿವರು.