ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಜಾಹೀರಾತು ಸಂಖ್ಯೆ ದಿನಾಂಕ ಮತ್ತು ಹುದ್ದೆಗಳ ಹೆಸರುಗಳು ಕ್ರಮವಾಗಿ ಸಂ 1/ 2018 ಮಾರ್ಚ್ 17, 2018 ತಾಂತ್ರಿಕ ಸಹಾಯಕ. ಸಂ 2/2018 ಜೂನ್ 12, 2018 ಭದ್ರತಾ ರಕ್ಷಕ ಮತ್ತು ಸಂ.1/2020 ಫೆಬ್ರುವರಿ 14, 2020 ರಂತೆ ಚಾಲಕ, ಚಾಲಕ- ಕಂ.-ನಿರ್ವಾಹಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೋವಿಡ್-19 ಹಿನ್ನಲೆಯಲ್ಲಿ ಸಾರಿಗೆ ಕಾರ್ಯಾಚರಣೆ ವ್ಯತ್ಯಯ ಉಂಟಾಗಿರುವ ಕಾರಣ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆಯೆಂದು, ಸದರಿ ನಿಗಮದ ʻ ನೇಮಕ ಶಾಖೆ ʼಯು ಪ್ರಕಟಣೆಯಲ್ಲಿ ತಿಳಿಸಿದೆ.
KSRTC : ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು, ಮುಂದಿನ ಆದೇಶದವರೆಗೆ ಸ್ಥಗಿತ.
RELATED ARTICLES