Wednesday, January 22, 2025
Homeಪ್ರಕಟಣೆKSRTC: ಬಸ್ಸುಗಳ ಕಾರ್ಯಾಚರಣೆಯ ವಿವರ-ಮುಂಗಡ ಬುಕಿಂಗ್ ವ್ಯವಸ್ಥೆಯ ಮಾಹಿತಿ!

KSRTC: ಬಸ್ಸುಗಳ ಕಾರ್ಯಾಚರಣೆಯ ವಿವರ-ಮುಂಗಡ ಬುಕಿಂಗ್ ವ್ಯವಸ್ಥೆಯ ಮಾಹಿತಿ!

ಮುಖ್ಯಾಂಶಗಳು:

*ಸಂಜೆ 7 ಗಂಟೆಯವರೆಗೆ ಬಸ್ಸುಗಳ ಕಾರ್ಯಾಚರಣೆ-ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಗೂ ಅನ್ವಯ, ಮುಂದಿನ ಆದೇಶದವರೆಗೂ ಮುಂದುವರಿಕೆ.

*ನಿಗಮ ವ್ಯಾಪ್ತಿಯ ಎಲ್ಲಾ ಭಾಗಗಳಿಂದ ಇಲ್ಲಿಯ ವರೆಗೆ ಒಟ್ಟು 6971 ಬಸ್ಸುಗಳು,  220472 ಪ್ರಯಾಣಿಕರ ಪ್ರಯಾಣ.

*ಬೆಂಗಳೂರಿನಿಂದ ಇಲ್ಲಿಯವರೆಗೆ 1812 ಬಸ್ಸುಗಳ ಕಾರ್ಯಾಚರಣೆ-29193 ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ.

*ಇಂದು ಬೆಂಗಳೂರಿನಿಂದ ಒಟ್ಟು 847 ಬಸ್ಸುಗಳಲ್ಲಿ 11844 ಪ್ರಯಾಣಿಕರು ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರಯಾಣ.

*ಪ್ರಯಾಣಿಕರ ಜನಸಂದಣಿ ತಪ್ಪಿಸಲು ಮುಂಗಡ ಟಿಕೇಟ್‌ ಬುಕಿಂಗ್‌ ವ್ಯವಸ್ಥೆ-  ಮೇ, 19 ರಿಂದ 22 ರವರೆಗೆ  ಒಟ್ಟು ಕಾಯ್ದಿರಿಸಿದ ಆಸನಗಳ ಸಂಖ್ಯೆ 20883 .

*ಟಿಕೇಟ್‌ ಬುಕಿಂಗ್‌ ಗಾಗಿ www.ksrtc.in ಜಾಲತಾಣ/ಟಿಕೇಟು ಕೌಂಟರ್/ಫ್ರಾಂಚೈಸಿ ಕೌಂಟರುಗಳ ಮೂಲಕ ಸೌಲಭ್ಯ.

*ದಿನಾಂಕ 22-05-2020 ರ ಪ್ರಯಾಣಕ್ಜಾಗಿ ಈ ಕೆಳಕಂಡ ಸ್ಥಳಗಳಿಗೆ ಮುಂಗಡ ಟಿಕೇಟ್ ಗಳ ಬುಕ್ಕಿಂಗ್‌ ಪ್ರಾರಂಭಿಸಲಾಗಿದೆ:

ಬೆಂಗಳೂರಿನಿಂದ, ಬಿ.ಸಿ. ರೋಡ್‌, ಬೀದರ್‌,ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬಳ್ಳಾರಿ, ಕುಂದಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕಲಬುರ್ಗಿ, ಹುಬ್ಬಳ್ಳಿ, ಹೊಸಪೇಟೆ, ಹರಿಹರ, ಹಾವೇರಿ, ಹರಪನಹಳ್ಳಿ, ಜಮಖಂಡಿ, ಕೊಪ್ಪಳ, ಕಾರವಾರ, ಕುಂದಾಪುರ, ಕುಮಟಾ, ಲಿಂಗಸಗೂರು, ಮಂಗಳೂರು, ಮಡಿಕೇರಿ, ಮೈಸೂರು, ಪುತ್ತೂರು, ರಾಯಚೂರು, ರೋಣ, ಸಂಡೂರು, ಶಿವಮೊಗ್ಗ, ಶಿರಸಿ, ಸುಳ್ಯ, ಉಡುಪಿ, ಯಾದಗಿರಿ, ಯಲಬುರ್ಗಾ, ಯಲ್ಲಾಪುರ.

ವಿವಿಧ ಸ್ಥಳಗಳಿಂದ ಬೆಂಗಳೂರಿಗೆ, ಬೀದರ್‌,ಬಾಗಲಕೋಟೆ, ಬೆಳಗಾವಿ, ವಿಜಯಪುರ, ಬಳ್ಳಾರಿ, ಕುಂದಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಕಲಬುರ್ಗಿ,ಹಾಸನ, , ಹುಬ್ಬಳ್ಳಿ, ಹೊಸಪೇಟೆ, ಹಾವೇರಿ, ಜಮಖಂಡಿ, ಕೊಪ್ಪಳ, ಕಾರವಾರ, ಮಂಗಳೂರು,ಮಡಿಕೇರಿ, ಮೈಸೂರು, ರಾಯಚೂರು, ಲಿಂಗಸಗೂರು, ಶಿವಮೊಗ್ಗ, ಶಿರಸಿ, ಉಡುಪಿ, ಯಾದಗಿರಿ, ಯಲಬುರ್ಗಾ, ಯಲ್ಲಾಪುರ ಇತ್ಯಾದಿ.

ಹೆಚ್ಚಿನ ಮಾಹಿತಿಗಾಗಿ ಕಾಲ್‌ ಸೆಂಟರ್‌ ನಂ.9449596666 / www.ksrtc.in ಸಂಪರ್ಕಿಸಿ.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news