ಬಹುನಿರೀಕ್ಷಿತವಾಗಿ ಪ್ರೇಕ್ಷರಿಗೆ ಕಾಡುತ್ತಿದ್ದ KGF Chapter2 ಬಿಡುಗಡೆ ದಿನಾಂಕವು, ಹೊಂಬಾಳೆ ಫಿಲ್ಮ್ಸ್ ಜುಲೈ 16, 2021 ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತನ್ನ ಟ್ವೀಟ್ ಖಾತೆ ಮೂಲಕ ಅನೌನ್ಸ್ ಮಾಡಿದೆ.
ಸಧ್ಯಕ್ಕೆ ಯೂಟ್ಯೂಬ್ ನಲ್ಲಿ KGF Chapter2 ಟೀಸರ್ ಸುಮಾರು 163 ಮಿಲಿಯನ್ ವಿಕ್ಷಣೆಯೊಂದಿಗೆ ಮುನ್ನುಗ್ಗುತ್ತಿದೆ.