Monday, February 24, 2025
Homeಪ್ರಕಟಣೆ“ಬೆಳೆ ಸಮೀಕ್ಷೆ ಆಪ್” ಕುರಿತು ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡ ಮಾನ್ಯ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ !

“ಬೆಳೆ ಸಮೀಕ್ಷೆ ಆಪ್” ಕುರಿತು ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡ ಮಾನ್ಯ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ !

ಸಂಕ್ಷಿಪ್ತ ಸುದ್ದಿ:

ತುಮಕೂರು: ರೈತ ಬಾಂಧವರ ಆತ್ಮಾಭಿಮಾನದ “ಬೆಳೆ ಸಮೀಕ್ಷೆ ಆ್ಯಪ್”! ತುಮಕೂರು ಜಿಲ್ಲೆಯ ಕೊರ ಗ್ರಾಮದ‌ ರೈತನ ಜಮೀನಿಗೆ  ಮಾನ್ಯ ಸಚಿವರಾದ ಬಿ.ಸಿ.ಪಾಟೀಲರು ಭೇಟಿ ನೀಡಿದರು. ರೈತರೊಡನೆ 2020-21 ನೇ ಸಾಲಿನ ರೈತರ ಬೆಳೆ ಸಮೀಕ್ಷೆ ಆ್ಯಫ್ ಪ್ರಾತ್ಯಕ್ಷತೆಯಲ್ಲಿ ಪಾಲ್ಗೊಂಡು ರೈತರಿಗೆ ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದರು.

ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗ್ರಾಮದ ರೈತನ ಜಮೀನಿಗೆ ಭೇಟಿ ನೀಡಿ, ರೈತರೊಡನೆ 2020-21 ನೇ ಸಾಲಿನ ರೈತರ ಬೆಳೆ ಸಮೀಕ್ಷೆ ಆ್ಯಪ್ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು, ರೈತರಿಗೆ ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಇಲಾಖಾ ಅಧಿಕಾರಗಳು ಸೇರಿದಂತೆ  ಶಾಸಕರಾದ ಶ್ರೀಮತಿ ಪೂರ್ಣಿಮಾ, ಗ್ರಾಮದ ರೈತರು ಉಪಸ್ಥಿತರಿದ್ದರು.

ಕೃಪೆ: ಕೃಷಿ ಇಲಾಖೆ,ಕರ್ನಾಟಕ ಸರ್ಕಾರ

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news