Wednesday, January 1, 2025
Homeಕರ್ನಾಟಕ2021ನೇ ಸಾಲಿನ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗಳು ಪ್ರಕಟ !

2021ನೇ ಸಾಲಿನ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗಳು ಪ್ರಕಟ !

Latest !

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪ್ರಾಯೋಜಕತ್ವದ ತುಳುಕೂಟ ಕುಡ್ಲ ನೀಡುವ 2021ನೇ ಸಾಲಿನ ರತ್ನವರ್ಮ ಹೆಗ್ಗಡೆ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಈ ವರ್ಷ ಉಡುಪಿ ಕಡೆಕಾರಿನ ರವಿ ಕುಮಾರ್, ಏಳಿಂಜೆ ವತ್ಸಲಾ ರಾವ್ ಮತ್ತು ಉಪ್ಪೂರು ಭಾಗ್ಯಲಕ್ಷ್ಮಿ ಉದ್ಯಾವರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news