Monday, February 24, 2025
Homeಪ್ರಕಟಣೆಸಾರ್ವಜನಿಕರ ಗಮನಕ್ಕೆ: ಕೋವಿಶೀಲ್ಡ್ ಲಸಿಕೆಯ ಅಂತರ 12 ರಿಂದ 16 ವಾರಗಳಿಗೆ ಪರಿಷ್ಕರಿಸಲಾಗಿದೆ !

ಸಾರ್ವಜನಿಕರ ಗಮನಕ್ಕೆ: ಕೋವಿಶೀಲ್ಡ್ ಲಸಿಕೆಯ ಅಂತರ 12 ರಿಂದ 16 ವಾರಗಳಿಗೆ ಪರಿಷ್ಕರಿಸಲಾಗಿದೆ !

“ಕೋವಿಶೀಲ್ಡ್ ಲಸಿಕೆಯ 2 ಡೋಸ್ ಗಳ ನಡುವಿನ ಹಿಂದಿನ ಅಂತರ 6 ರಿಂದ 8 ವಾರಗಳನ್ನು, 12 ರಿಂದ 16 ವಾರಗಳಿಗೆ ಪರಿಷ್ಕರಿಸಲಾಗಿದೆ. ಕೋವಿಶೀಲ್ಡ್ ನ ಲಸಿಕೆಯ ಮೊದಲ ಡೋಸ್ ಪಡೆದ ನಂತರ 12 ವಾರಗಳನ್ನು ಇನ್ನೂ ಪೂರ್ಣಗೊಳಿಸದ ನಾಗರೀಕರು ಲಸಿಕಾ ಕೇಂದ್ರಗಳಿಗೆ ಲಸಿಕೆ ಹಾಕಿಸಿಕೊಳ್ಳಲು ಬರಬಾರದೆಂದು ವಿನಂತಿಸಲಾಗಿದೆ.”_ ಆರೋಗ್ಯ ಕುಟುಂಬ ಕಲ್ಯಾಣ ಸೇವೆಗಳು

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news