ಶಿವಮೊಗ್ಗ :ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಅಂಬ್ಲಿಗೊಳ್ಳ ಜಲಾನಯಕ್ಕೆ ಸಂಸದರಾದ ಮಾನ್ಯ ಬಿ.ವೈ.ರಾಘವೇಂದ್ರ ಅವರು ಬಾಗಿನ ಸಮರ್ಪಿಸಿದರು.
0.80 TMC ಸಾಮರ್ಥ್ಯದ 3200 ಹೆಕ್ಟೇರ್ ಗೂ ಹೆಚ್ಚಿನ ಭೂಮಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ಜಲಾಶಯ ಇದಾಗಿದೆ ಎಂದು ಮಾನ್ಯ ಬಿ.ವೈ.ರಾಘವೆಂದ್ರ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಗುರುಮೂರ್ತಿಯವರು, ಶ್ರೀ ರೇವಣ್ಣಪ್ಪ, ತಾ.ಪಂ ಅಧ್ಯಕ್ಷರು, ಜಿ.ಪಂ ಸದಸ್ಯರು, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.