ವರದಿಗಾರರು: ಸುರೇಶ ಹಿರೇಮಠ, ಲಿಂಗಸಗೂರು.
ಸಂಕ್ಷಿಪ್ತ ಸುದ್ದಿ:
ಲಿಂಗಸಗೂರು: ಕಳೆದ ವಾರ ಸುರಿದ ಮಳೆಗೆ ತಾಲೂಕಿನ ಹಿರೇಲೆಕ್ಕಿಹಾಳ ಗ್ರಾಮದ ಸುತ್ತಮುತ್ತ ಬೆಳೆಹಾನಿಯಾದ ಬಗ್ಗೆ ವರದಿಯಾಗಿದೆ.

ಇತ್ತೀಚಿಗೆ ಬೆಳೆದ ತೊಗರಿ ಬೆಳೆಯು ಕಳೆದ ವಾರದ ಮಳೆಗೆ ಹೊಲದಲ್ಲಿ ನೀರುನಿಂತು ಕೆಸರುಗದ್ದೆಯಂತಾಗಿ ಮಾರ್ಪಟ್ಟು ಬೆಳೆ ಹಾನಿಯಾದ ಬಗ್ಗೆ ವರದಿಯಾಗಿದೆ.

ಈ ಕುರಿತು ಸಂಬಂಧಿಸಿದ ಇಲಾಖೆಯ ಸ್ಥಳಿಯ ಹಾಗೂ ತಾಲೂಕಿನ ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ವರದಿ ಕೈಗೊಂಡು ಮುಂದಿನ ಕ್ರಮಕ್ಕೆ ಸದರಿ ಸುತ್ತಲಿನ ಜಮೀನಿನವರು ಮನವಿ ಮಾಡಿದ್ದಾರೆ.