Monday, February 24, 2025
Homeಅಂತರಾಷ್ಟ್ರೀಯರಾಷ್ಟ್ರೀಯ ಸುದ್ದಿರಾಷ್ಟ್ರಪತಿ ಚುನಾವಣೆ 2022 ರ ವೇಳಾಪಟ್ಟಿಯನ್ನು ಪ್ರಕಟಿಸಿದ ECI …

ರಾಷ್ಟ್ರಪತಿ ಚುನಾವಣೆ 2022 ರ ವೇಳಾಪಟ್ಟಿಯನ್ನು ಪ್ರಕಟಿಸಿದ ECI …

  • ಭಾರತದ ಚುನಾವಣಾ ಆಯೋಗವು ರಾಷ್ಟ್ರಪತಿ ಚುನಾವಣೆ 2022 ರ ವೇಳಾಪಟ್ಟಿಯನ್ನು ಪ್ರಕಟಿಸಿದೆ
  • ಪ್ರಸ್ತುತ ಭಾರತದ ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ಅವರ ಅವಧಿಯು ಜುಲೈ 24,2022 ರಂದು ಕೊನೆಗೊಳ್ಳಲಿದೆ.
  • ರಾಷ್ಟ್ರೀಯ ಚುನಾವಣಾ ಆಯೋಗವು ಹೊಸ 16 ನೇ ಅಧ್ಯಕ್ಷರನ್ನು ಆಯ್ಕೆ ಮಾಡಲು ಚುನಾವಣೆಯ ದಿನಾಂಕವನ್ನು ಘೋಷಿಸಿದೆ ಅದು ಜುಲೈ 18,2022 ಮತ್ತು 16 ನೇ ರಾಷ್ಟ್ರಪತಿಗಳ ಚುನಾಯಿತ ಫಲಿತಾಂಶವನ್ನು ಜುಲೈ 21, 2022 ರಂದು ಪ್ರಕಟಿಸಲಾಗುವುದು
  • 2022 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಒಟ್ಟು 4,809 ಮತದಾರರು ಮತ ಚಲಾಯಿಸಲಿದ್ದಾರೆ.
  • ಒಟ್ಟು ಮತದಾರರ ಸಂಖ್ಯೆ 4089 : ಸಂಸದರು-776    ಶಾಸಕರು-4033
  • ಮತಗಳ ಒಟ್ಟು ಮೌಲ್ಯ- 1086431:  ಸಂಸದರು-543200      ಶಾಸಕರು-543231
  • ಯಾವುದೇ ರಾಜಕೀಯ ಪಕ್ಷವು ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸಲು ಸಾಧ್ಯವಿಲ್ಲ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್
Representative image / occasional image

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news