Wednesday, January 1, 2025
Homeಕ್ರೀಡೆರಾಜ್‌ಕೋಟ್‌ನಲ್ಲಿಂದು ಅಂತಿಮ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ!

ರಾಜ್‌ಕೋಟ್‌ನಲ್ಲಿಂದು ಅಂತಿಮ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ!

ಕ್ರೀಡಾ ಸುದ್ದಿ:

ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ರಾಜ್‌ಕೋಟ್‌ನಲ್ಲಿಂದು 3ನೇ ಹಾಗೂ ಅಂತಿಮ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯಲಿದೆ.

image source: DelhiCapitals

ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಮುಂಬೈನಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ 2 ರನ್‌ಗಳಿಂದ ಗೆದ್ದುಕೊಂಡಿತ್ತು. ಪುಣೆಯಲ್ಲಿ ಜರುಗಿದ 2ನೇ ಪಂದ್ಯದಲ್ಲಿ ಶ್ರೀಲಂಕಾ 16 ರನ್‌ಗಳಿಂದ ಜಯಗಳಿಸುವುದರೊಂದಿಗೆ ಸದ್ಯ ಉಭಯ ತಂಡಗಳು 1-1 ಗೆಲುವಿನಿಂದ ಸಮಗೌರವ ಹೊಂದಿವೆ. ಸರಣಿ ಗೆಲುವಿನ ದೃಷ್ಟಿಯಿಂದ ಉಭಯ ತಂಡಗಳಿಗೂ ಇಂದಿನ 3ನೇ ಟಿ-20 ಪಂದ್ಯ ಮಹತ್ವ ಎನಿಸಿದೆ.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news