ಮುಂಬೈನಲ್ಲಿ ಹೊಸ ಕೋವಿಡ್ ರೂಪಾಂತರ XE ಪತ್ತೆ !

0
106

NewsFlash ! at 18:01

ಹೊಸ ಕೋವಿಡ್ ರೂಪಾಂತರದ ಒಂದು ಪ್ರಕರಣ, XE  !  ಇಂದು ಮುಂಬೈನಲ್ಲಿ ಪತ್ತೆಯಾಗಿದೆ. ಪರೀಕ್ಷಿಸಿದ 376 ಮಾದರಿಗಳಲ್ಲಿ, ಒಂದು XE ರೂಪಾಂತರಕ್ಕೆ ಪಾಸಿಟೀವ್‌ ಆಗಿದೆ.

XE ರೂಪಾಂತರವನ್ನು ಇತ್ತೀಚೆಗೆ UK ನಲ್ಲಿ ಪತ್ತೆಹಚ್ಚಲಾಗಿದೆ.

LEAVE A REPLY

Please enter your comment!
Please enter your name here