ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಜಗದ್ಗುರು ಶ್ರೀ ಶಿವಶಕ್ತಿ ಪೀಠ, ಸುಕ್ಷೇತ್ರ ಇರಕಲ್ ಮಠದ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳು, ಪರಮಪೂಜ್ಯ ಶ್ರೀ ಬಸವಪ್ರಸಾದ ಮಹಾಸ್ವಾಮಿಗಳು ಇವರ ಘನ ಅಧ್ಯಕ್ಷತೆಯಲ್ಲಿ ಹಾಗೂ ನಾಡಿನ ಹಲವಾರು ಪೂಜ್ಯರುಗಳ ದಿವ್ಯ ಸಾನಿಧ್ಯದಲ್ಲಿ, ಸಾಧಕರ ಮತ್ತು ನಾಡಿನ ರಾಜಕೀಯ ಧುರಿಣರ ಉಪಸ್ಥಿತಿಯಲ್ಲಿ ಮಾರ್ಚ್ 11 ರಿಂದ 23 ರವರೆಗೆ ಜರುಗುತ್ತಿದ್ದು ಜಗದ್ಗುರು ಶ್ರೀ ಶಿವಶಕ್ತಿಪೀಠ (ರಿ) ಹಾಗೂ ಸಮಸ್ತ ಸದ್ಭಕ್ತ ಮಂಡಳಿ ಸರ್ವರಿಗೂ ಆದರದ ಸ್ವಾಗತವನ್ನು ಕೋರುತ್ತಿದೆ.
ಶ್ರೀಮಠದ ವಿವಿಧ ಕಾರ್ಯಕ್ರಮಗಳ ವಿವರಗಳು:
