Monday, February 24, 2025
Homeಸುದ್ದಿಸಂಕ್ಷಿಪ್ತ ಸುದ್ದಿಗಳುಬೆಂಗಳೂರು: ಮಾನ್ಯ ಬಿಎಸ್ ವೈ ಅವರಿಂದ “ಶಿಕ್ಷಕ ಮಿತ್ರ ಆಪ್”, “ವಿದ್ಯಾವಿನೀತ” ಮತ್ತು “ಶಿಕ್ಷಣಯಾತ್ರೆ”...

ಬೆಂಗಳೂರು: ಮಾನ್ಯ ಬಿಎಸ್ ವೈ ಅವರಿಂದ “ಶಿಕ್ಷಕ ಮಿತ್ರ ಆಪ್”, “ವಿದ್ಯಾವಿನೀತ” ಮತ್ತು “ಶಿಕ್ಷಣಯಾತ್ರೆ” ಪುಸ್ತಕಗಳ ಲೋಕಾರ್ಪಣೆ !

ಸಂಕ್ಷಿಪ್ತ ಸುದ್ದಿ:

ಬೆಂಗಳೂರು: ಮಾನ್ಯ ಮುಖ್ಯಮಂತ್ರಿ ಶ್ರೀ ‌ಬಿ.ಎಸ್. ಯಡಿಯೂರಪ್ಪ ಅವರು ಇಂದು‌ ವಿಧಾನಸೌಧದಲ್ಲಿ ‘ಶಿಕ್ಷಕ ಮಿತ್ರ “- ಮೊಬೈಲ್ ಆಪ್ ಹಾಗೂ ಮಾನ್ಯ ಶಿಕ್ಷಣ ಸಚಿವರ ಕುರಿತ ವಿಮರ್ಶಾ ಪುಸ್ತಕ “ವಿದ್ಯಾವಿನೀತ” ಮತ್ತು ಸಚಿವರ ಅಂಕಣ ಬರಹದ ಸಂಗ್ರಹ ‘ಶಿಕ್ಷಣ ಯಾತ್ರೆ’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ  ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಸಚಿವರಾದ ಎಸ್‌.ಸುರೇಶಕುಮಾರ್‌, ವಿಧಾನ ಪರಿಷತ್ ಸದಸ್ಯರುಗಳಾದ ಡಾ.ವಾಯ್.ಎ. ನಾರಾಯಣಸ್ವಾಮಿ, ಮಾನ್ಯ ಅರುಣ ಶಾಹಪುರ ಎಮ್‌ ಎಲ್‌ ಸಿ, ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news