ಸೆಪ್ಟೆಂಬರ್ 07, 2020 ರಿಂದ ʼನಮ್ಮ ಮೆಟ್ರೋʼ ರೈಲು ಸೇವೆಗಳು ಪುನಾರಂಭಿಸಲಾಗುತ್ತಿದ್ದು, ನೇರಳೆ ಮಾರ್ಗ ಹಾಗೂ ಹಸಿರು ಮಾರ್ಗ ಗಳಲ್ಲಿನ ರೈಲು ಸಂಚಾರದ ದಿನಾಂಕ, ವೇಳೆ ಮತ್ತು ರೈಲು ಪ್ರಯಾಣಿಕರಿಗೆ / ಸಾರ್ವಜನಿಕರಿಗೆ ಸರ್ಕಾರದ ಮಾಹಿತಿ ನೀಡುತ್ತಾ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿ ಬಿಎಮ್ ಆರ್ ಸಿ ಎಲ್ ತನ್ನ ಪ್ರಕಟಣೆಯನ್ನು ಹೊರಡಿಸಿದೆ.

