ಶೋಷಿತ ಸಮುದಾಯಗಳ ದನಿಯಾದ, ಸಂವಿಧಾನ ಕರ್ತೃ ಡಾ||ಬಿ.ಆರ್.ಅಂಬೇಡ್ಕರ್, ಆಗಾಗ್ಗೆ ಪ್ರವಾಸ ಕೈಗೊಂಡು ಜನರೊಂದಿಗೆ ಬೆರೆಯುವ ಸಹೃದಯರು. ಬಾಬಾ ಸಾಹೇಬರು ನಮ್ಮ ರಾಜ್ಯಕ್ಕೂ ಭೇಟಿ ನೀಡಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
(ಮಾಹಿತಿ ಕೃಪೆ: ಡಿ ಐ ಪಿ ಆರ್ ಕೆ)