( Courtesy : NFAI )
ಕನ್ನಡ ಚಿತ್ರ ರಂಗದ ಮೈಲುಗಲ್ಲು ಚಲನಚಿತ್ರ “ಸನಾದಿ ಅಪ್ಪಣ್ಣ” (1977). ಶೆಹನಾಯಿ ವಾದಕನ ಹೃದಯ ಸ್ಪರ್ಷಿ ಕಥೆಯನ್ನು ನಿರೂಪಿಸುತ್ತದೆ. ಕಲಾವಿದ ಅಪ್ಪಣ್ಣರಾಗಿ ಡಾ. ರಾಜ್ ಕುಮಾರ್ ಅಭಿನಯಿಸಿದ್ದಾರೆ.
ಉತ್ಕೃಷ್ಟ ಸಂಗೀತಗಾರ ಉಸ್ತಾದ್ ಬಿಸ್ಮಿಲ್ಹಾ ಖಾನ್ ಅವರು ಸನಾದಿಗೆ ಉಸಿರನ್ನು ತುಂಬಿರುವುದು ವಿಶೇಷ.
ಹಿನ್ನಲೆ ಗಾಯನ ಡಾ. ರಾಜ್ ಕುಮಾರ್, ಎಸ್. ಜಾನಕಿ, ಉಡುಪಿ ಜಯರಾಂ.
