“ದ್ವೇಶವನ್ನು ಬಿಟ್ಟು ಎಲ್ಲರೊಂದಿಗೂ ಪ್ರೀತಿ ವಿಶ್ವಾಸದೊಂದಿಗೆ ಐಕ್ಯತೆಯನ್ನು ಸಾರಿ ಸಾರಿ ಹೇಳುವ ರಂಜಾನ್ ಹಬ್ಬ, ಸರ್ವರಿಗೂ ಶಾಂತಿ, ಸಮಾಧಾನ, ಅನ್ಯೂನತೆಯನ್ನು ತರಲಿ.”
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ ಹಬ್ಬದ ಶುಭಾಶಯಗಳು.
ಶುಭ ಕೋರುವವರು:
*ಶ್ರೀ ಬಿ.ವಿ.ನಾಯಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಸಂಸದರು. ಸಾ: ದೇವದುರ್ಗ . ಜಿಲ್ಲಾ ರಾಯಚೂರು.
*ಶ್ರೀ ಎ.ರಾಜಶೇಖರ ನಾಯಕ ನಿರ್ದೇಶಕರು, ಆರ್ ಡಿ ಸಿ ಸಿ ಬ್ಯಾಂಕ್. ಸಾ:ದೇವದುರ್ಗ.ಜಿಲ್ಲಾ ರಾಯಚೂರು.
*ಶ್ರೀ ಮಾನಪ್ಪ ಮೇಸ್ತ್ರಿ ಪುರಸಭೆ ಸದಸ್ಯರು, ದೇವದುರ್ಗ. ಸಾ:ದೇವದುರ್ಗ . ಜಿಲ್ಲಾರಾಯಚೂರು.
