“ನಾಡಿನ ಸಮಸ್ತ ಜನತೆಗೆ ರಂಜಾನ ಹಬ್ಬದ ಹಾರ್ಧಿಕ ಶುಭಾಶಯಗಳು, ಕೋರೊನಾ ಹಿನ್ನಲೆಯಲ್ಲಿ ಸರಳವಾಗಿ ರಂಜಾನ ಆಚರಿಸೋಣ, ಸರ್ಕಾರದ ಆರೋಗ್ಯ ನಿಯಮಗಳನ್ನು ಪಾಲಿಸೋಣ”
“ಮನೆಯಲ್ಲೇ ಈದ್ ಆಚರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಅಲ್ಲಾಹನು ಸಕಲರಿಗೂ ಒಳಿತನ್ನುಂಟು ಮಾಡಲಿ”
ಶುಭ ಕೋರುವವರು:

ಶ್ರೀ ಸನ್ಮಾನ್ಯ ಮಂದಕೃಷ್ಣ ಮಾದಿಗ – ರಾಷ್ಟ್ರೀಯ ಅಧ್ಯಕ್ಷರು, ಮಾದಿಗ ದಂಡೋರ
ಶ್ರೀ ಬಿ.ನರಸಪ್ಪ ದಂಡೋರ – ರಾಜ್ಯಾಧ್ಯಕ್ಷರು, ಮಾದಿಗ ದಂಡೋರ

ಶ್ರೀ ಮಾನಪ್ಪ ಮೇಸ್ತ್ರಿ – ಜಿಲ್ಲಾಧ್ಯಕ್ಷರು, ಮಾದಿಗ ದಂಡೋರ
ಶ್ರೀ ಎಸ್. ನರಸಿಂಹಲು –ಜಿಲ್ಲಾ ಕಾರ್ಯದರ್ಶಿ, ಮಾದಿಗ ದಂಡೋರ, ಮತ್ತು (ಎಮ್ ಆರ್ ಪಿ ಎಸ್) ಮಾದಿಗ ದಂಡೋರದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರುಗಳು, ದೇವದುರ್ಗ.