Sunday, February 23, 2025
Homeಸುದ್ದಿಸಂಕ್ಷಿಪ್ತ ಸುದ್ದಿಗಳುದಕ್ಷಿಣ ಕನ್ನಡ: ಭಾಜಪ ರಾಜ್ಯಾಧ್ಯಕ್ಷರಿಂದ ಅಗಲಿದ “ಅಂಗಡಿ” ಅವರಿಗೆ ಶ್ರದ್ಧಾಂಜಲಿ !

ದಕ್ಷಿಣ ಕನ್ನಡ: ಭಾಜಪ ರಾಜ್ಯಾಧ್ಯಕ್ಷರಿಂದ ಅಗಲಿದ “ಅಂಗಡಿ” ಅವರಿಗೆ ಶ್ರದ್ಧಾಂಜಲಿ !

ಸಂಕ್ಷಿಪ್ತ ಸುದ್ದಿ:

ದಕ್ಷಿಣ ಕನ್ನಡ: ಭಾಜಪರಾಜ್ಯಾಧ್ಯಕ್ಷರಾದ ಶ್ರೀ ನಳಿನ್‌ ಕುಮಾರ ಕಟೀಲ್‌ ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ದಿವಂಗತ ಶ್ರೀ ಸುರೇಶ್‌ ಅಂಗಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶ್ರೀ ಸುದರ್ಶನ ಎಮ್.‌ ಮತ್ತು ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news