Sunday, February 23, 2025
Homeಪ್ರಕಟಣೆಡಾ. ಗುರುಪ್ರಸಾದ್ ಇವರಿಂದ ಮಕ್ಕಳ ಆರೋಗ್ಯ ಕುರಿತು ವಿಶೇಷ ಉಪನ್ಯಾಸದ ನೇರಪ್ರಸಾರ

ಡಾ. ಗುರುಪ್ರಸಾದ್ ಇವರಿಂದ ಮಕ್ಕಳ ಆರೋಗ್ಯ ಕುರಿತು ವಿಶೇಷ ಉಪನ್ಯಾಸದ ನೇರಪ್ರಸಾರ

ಪ್ರಕಟಣೆ: ಮಾಹಿತಿ.

ಎಪ್ರೀಲ್‌ 15 ರಿಂದ 29 ರವರೆಗೆ ಕನ್ನಡ ಸಾಹಿತ್ಯ ಅಕಾಡೆಮಿಯ ಯೂಟ್ಯೂಬ್‌ / ಫೇಸ್‌ ಬುಕ್‌ ಚಾನೆಲ್‌ ನಲ್ಲಿ ಆರೋಗ್ಯ ಸಂಸ್ಕೃತಿ ಮಾಲಿಕೆಯಡಿ ಡಾ. ಗುರುಪ್ರಸಾದ್‌ ಇವರಿಂದ ಮಕ್ಕಳ ಆರೋಗ್ಯ ಕುರಿತು ವಿಶೇಷ ಉಪನ್ಯಾಸದ ನೇರಪ್ರಸಾರ ನಡೆಯಲಿದ್ದು ಆಸಕ್ತರು ವೀಕ್ಷಿಸಬೇಕಾಗಿ ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್‌ ಮಾಡಲು ಕೋರಲಾಗಿದೆ._ಕನ್ನಡ ಸಾಹಿತ್ಯ  ಅಕಾಡೆಮಿ.

Proprietor
Proprietorhttps://skynews-lgs.com/
Proprietor / Editor In Chief - Sky News-Read The World Today. URN-KR230001579 AIMASS ID No-571 KARNATAKA
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news