ಸಂದೇಶ ಮತ್ತು ಆದೇಶ:
“ನಾಳೆ ರಾಜ್ಯಾದ್ಯಂತ ಮಾಸ್ಕ್ ದಿನ ಆಚರಣೆ ಕೋವಿಡ್ ಸೋಂಕು ಹರಡುವಿಕೆ ತಡೆಯುವಲ್ಲಿ ಮಾಸ್ಕ್ ಗಳ ಪಾತ್ರ ಅತ್ಯಂತ ಮುಖ್ಯವಾದದ್ದು. ಈ ಹಿನ್ನೆಲೆಯಲ್ಲಿ, ನಾಳೆ ಜೂನ್ 18 ರ ಗುರುವಾರ ರಾಜ್ಯಾದ್ಯಂತ ‘ಮಾಸ್ಕ್ ಡೇ’ ಆಚರಿಸಲಾಗುತ್ತದೆ”. ಬಿ.ಎಸ್.ಯಡಿಯೂರಪ್ಪ, ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ.
“ಮಾಸ್ಕ್ ಡೇ”
ಜಿಲ್ಲಾ ಮತ್ತು ತಾಲೂಕ ಆಡಳಿತವು ಚುನಾಯಿತ ಪ್ರತಿನಿಧಿಗಳು, ಗಣ್ಯವ್ಯಕ್ತಿಗಳು ವೈದ್ಯಕೀಯ ಸಿಬ್ಬಂದಿ ಪಾದಯಾತ್ರೆ ಮೂಲಕ ಆಚರಿಸಲು, ಆದೇಶದಂತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಾ, ಜಾಗೃತಿ ಮೂಡಿಸಲು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಶ್ರೀ ಟಿ.ಎಮ್. ವಿಜಯಭಾಸ್ಕರ್ ಅವರಿಂದ ಆದೇಶ.