ಸಂಕ್ಷಿಪ್ತ ಸುದ್ದಿ:
ಚೆನ್ನೈ, ತಮಿಳುನಾಡು | ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ 42ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
“ಭಾರತವಷ್ಟೇ ಅಲ್ಲ ತನ್ನ ಯುವಕರನ್ನು ಭರವಸೆಯಿಂದ ಎದುರು ನೋಡುತ್ತಿದೆ. ಇಡೀ ವಿಶ್ವವೇ ಭಾರತದ ಯುವಕರನ್ನು ಭರವಸೆಯಿಂದ ನೋಡುತ್ತಿದೆ. ನೀವು ಭಾರತದ ಬೆಳವಣಿಗೆಯ ಎಂಜಿನ್. ಮತ್ತು ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್”: ಪ್ರಧಾನಿ ನರೇಂದ್ರ ಮೋದಿ

-Follow us on ShareChat
-Follow us on twitter