ಭಾರತದ ಅಪ್ರತಿಮ ಎಂಜಿನಿಯರಿಂಗ್ ಸಾಧನೆ!
ಚೆನಾಬ್ ನದಿಯ ಮೇಲೆ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ.1315ಮೀ ಉದ್ದ ಮತ್ತು ನದಿಯ ತಳ ಮಟ್ಟದಿಂದ 359ಮೀ ಎತ್ತರದಲ್ಲಿದೆ. ಇದು ಐಕಾನಿಕ್ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರದಲ್ಲಿರುತ್ತದೆ.