ಟ್ವೀಟ್ ಕಾರ್ನರ್:
“ಕೊರೋನಾ ಸಾಂಕ್ರಾಮಿಕವನ್ನು ನಿರ್ಲಕ್ಷ್ಯ ಮಾಡಬೇಡಿ ಕಚೇರಿಯಲ್ಲಿ ಕೂಡ ತಪ್ಪದೇ ಸರಿಯಾಗಿ ಮಾಸ್ಕ್ ಧರಿಸಿ, ಭೌತಿಕ ಅಂತರ ಹಾಗೂ ಶುಚಿತ್ವ ಪಾಲನೆ ಅತ್ಯಗತ್ಯ. 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಿರಿ. ಕೋವಿಡ್ ಸೂಕ್ತ ನಡವಳಿಕೆಗಳನ್ನು ಅಳವಡಿಸಿಕೊಳ್ಳೋಣ, ಸಾಂಕ್ರಾಮಿಕ ಹರಡದಂತೆ ತಡೆಯೋಣ.”_ಶ್ರೀ ಬಿ ಎಸ್ ಯಡಿಯೂರಪ್ಪ, ಮಾನ್ಯ ಮುಖ್ಯಮಂತ್ರಿಗಳು.