ಮುಖ್ಯಾಂಶಗಳು:( ಮೇ 22, ಸಂಜೆ 5 ರಿಂದ ಮೇ 23, ಸಂಜೆ 05 ವರೆಗೆ)
*ಇಂದು ರಾಯಚೂರು ಜಿಲ್ಲೆಯಲ್ಲಿ 40, ಯಾದಗಿರಿ ಜಿಲ್ಲೆಯಲ್ಲಿ 72 ಹೊಸ ಪ್ರಕರಣಗಳು ದಾಖಲಾಗಿ ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ 216.
*ಇಲ್ಲಿಯವರೆಗೆ ಮುಖ್ಯವಾಗಿ ಈ ಜಿಲ್ಲೆಗಳಲ್ಲಿಒಟ್ಟು ಸೋಂಕಿತರ ಸಂಖ್ಯೆ, ರಾಯಚೂರು 66, ಯಾದಗಿರಿ 87, ಮಂಡ್ಯ 211.

*ಬೆಂಗಳೂರು ನಗರ, ಬೆಳಗಾವಿ, ಚಿಕ್ಕಬಳ್ಳಾಪುರ, ಮೈಸೂರು, ಯಾದಗಿರಿ, ಹಾಸನ, ಬೀದರ್, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ರಾಯಚೂರು, ದಕ್ಷಿಣ ಕನ್ನಡ, ಉಡುಪಿ, ಗದಗ, ಬಳ್ಳಾರಿ, ಶಿವಮೊಗ್ಗ, ತುಮಕೂರು, ಕೋಲಾರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾವೇರಿ, ಕೊಪ್ಪಳ, ಕೊಡಗು ಜಿಲ್ಲೆಗಳಲ್ಲಿ ಸೋಂಕಿತರು ಬಿಡುಗಡೆಯಾಗಿಲ್ಲ.

*ಮೈಸೂರು, ಬಾಗಲಕೋಟೆ, ವಿಜಯಪುರ, ಶಿವಮೊಗ್ಗ, ತುಮಕೂರು,ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾವೇರಿ, ಕೊಪ್ಪಳ, ಕೊಡಗು ಜಿಲ್ಲೆಗಳಲ್ಲಿ ಇಂದು ಹೊಸ ಪ್ರಕರಣಗಳು ದಾಖಲಾಗಿಲ್ಲ.

*ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ 1959.
*ಇಂದು ಬಿಡುಗೆಡಯಾದವರ ಸಂಖ್ಯೆ 11.
*ರಾಜ್ಯದಲ್ಲಿ ಒಟ್ಟು ಬಿಡುಗಡೆ/ಗುಣಮುಖ ಆದವರ ಸಂಖ್ಯೆ 608.
*ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 1307.
*ಇಲ್ಲಿಯವರೆಗೆ ಒಟ್ಟು ಮರಣ ಹೊಂದಿದವರ ಸಂಖ್ಯೆ 42.
*ಒಟ್ಟು ಸೋಂಕಿತರಲ್ಲಿ 09 ಜನ ಕೇರಳದವರಾಗಿತ್ತಾರೆ*,
*ಇಂದಿನ ಇನ್ನಿತರ ವಿಷಯಗಳನ್ನು ತಿಳಿಯಲು ಪ್ರಕಟಣೆಯ 12 ಅಂಶಗಳನ್ನು ಓದಿ-ಪಾಲಿಸಿ.

“ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ”