ಜುಲೈ 09, 2021ರ 8.30AM ರಿಂದ ಜುಲೈ 10 2021 ರ 8.30AM ರವರೆಗೆ ರಾಜ್ಯದಲ್ಲಿ ಮಳೆಯ ವಿವರ ಹಾಗೂ ಪ್ರಮಾಣವನ್ನು ನಕ್ಷೆಯ ಮೂಲಕ ರಾಜ್ಯ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಅಲ್ಲದೇ ಕಲಬುರ್ಗಿ ಜಿಲ್ಲೆಯ ಭೂಪಾಲತೆಗನೂರು ಹೋಬಳಿಯಲ್ಲಿ ಅತ್ಯಧಿಕ 137 ಮಿಮೀ ಗರಿಷ್ಠ ಮಳೆಯ ಮುನ್ಸೂಚನೆ ನೀಡಿದೆ.
(ಮಾಹಿತಿ ಕೃಪೆ: KSNDMC)