ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು ಹುದ್ದೆಗಳ ಸಂಖ್ಯೆ ಹಾಗೂ ವಿಭಾಗ, ನೇಮಕಾತಿ ಪ್ರಕ್ರಿಯೆ ಮತ್ತು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವಿಕೆಗೆ ನಿಗದಿ ಪಡಿಸಿರುವ ದಿನಾಂಕಗಳು ಈ ಕೆಳಗಿನಂತಿವೆ:

*162 ಸಬ್ ಇನ್ಸಪೆಕ್ಟರ್‌ಗಳ ನೇಮಕಾತಿ ಪ್ರಕ್ರಿಯೆ. (ಸಶಸ್ತ್ರ, ಕೆ.ಎಸ್.ಆರ್.ಪಿ., ಕೆ.ಎಸ್.ಐ.ಎಸ್.ಎಫ್., ವೈರ್‌ಲೆಸ್)
ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ – 45 ಹುದ್ದೆಗಳು (ನಾನ್ ಹೈದರಾಬಾದ್—ಕರ್ನಾಟಕ – 40 , ಹೈದರಾಬಾದ-ಕರ್ನಾಟಕ – 5)
ವಿಶೇಷ ಮೀಸಲು ಪೊಲೀಸ್ ಸಬ್‌ಇನ್ಸಪೆಕ್ಟರ್ – 40 ಹುದ್ದೆಗಳು (ಕೆ.ಎಸ್.ಆರ್.ಪಿ.)
ಸಬ್ ಇನ್ಸಪೆಕ್ಟರ್ 51 ಹುದ್ದೆಗಳು. (ಕೆ.ಎಸ್.ಐ.ಎಸ್.ಎಫ್.)
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ 26 ಹುದ್ದೆಗಳು (ವೈರ್‌ಲೆಸ್)
www.ksp.gov.in ಗೆ ಲಾಗಾನ್ ಆಗಿ ಹಾಗೂ ಆನ್‌ಲೈನ್ ನಲ್ಲಿ ಮೇ 26, ರಿಂದ ಜೂನ್ 26 ರವರೆಗೆ ಅರ್ಜಿ ಸಲ್ಲಿಸಿ.

*556 ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಪ್ರಕ್ರಿಯೆಗಳು. (ಸಿವಿಲ್)
(ನಾನ್ ಹೈದರಾಬಾದ್—ಕರ್ನಾಟಕ – 431 , ಹೈದರಾಬಾದ-ಕರ್ನಾಟಕ – 125)
www.ksp.gov.in ಗೆ ಲಾಗಾನ್ ಆಗಿ ಹಾಗೂ ಆನ್‌ಲೈನ್ ನಲ್ಲಿ ಜೂನ್ 01, ರಿಂದ ಜೂನ್ 30 ರವರೆಗೆ ಅರ್ಜಿ ಸಲ್ಲಿಸಿ.

*2672 ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆ.ಎಸ್.ಆರ್.ಪಿ.)
2420 ವಿಶೇಷ ರಿಸರ್ವ್ ಪೊಲೀಸ್ ಕಾನಸ್ಟೇಬಲ್ ಹುದ್ದೆಗಳು. (ಕೆ.ಎಸ್.ಆರ್.ಪಿ.)
252 ಬ್ಯಾಂಡ್ಸಮನ್ ಹುದ್ದೆಗಳು. (ಕೆ.ಎಸ್.ಆರ್.ಪಿ.)
www.ksp.gov.in ಗೆ ಲಾಗಾನ್ ಆಗಿ ಹಾಗೂ ಆನ್‌ಲೈನ್ ನಲ್ಲಿ ಮೇ 18 ರಿಂದ ಜೂನ್ 15 ರವರೆಗೆ ಅರ್ಜಿ ಸಲ್ಲಿಸಿ.