ಜೆಸಿಪಿ ಅಟ್ಟಾರಿ ಗಡಿ: ಈದ್-ಉಲ್- ಫಿತ್ರ್ ಸಂದರ್ಭದಲ್ಲಿ, ದೇಶಗಳ ಸಂಪ್ರದಾಯಗಳ ಭಾಗವಾಗಿ ಇಂದು ಭಾರತದ ಬಿಎಸ್ಎಫ್ ಮತ್ತು ಪಾಕ್ ರೇಂಜರ್ ನಡುವೆ ಸಿಹಿ ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.

ಜಮ್ಮು ಫ್ರಾಂಟಿಯರ್: ಭಾರತದ ಬಿಎಸ್ಎಫ್ ಮತ್ತು ಪಾಕ್ ರೇಂಜರ್‌ಗಳು ಈದ್-ಉಲ್- ಫಿತ್ರ್ ಅಂಗವಾಗಿ ಜಮ್ಮು ಫ್ರಾಂಟಿಯರ್‌ನ ವಿವಿಧ BOP ಗಳಲ್ಲಿ ಸಿಹಿ ವಿನಿಮಯ ಮಾಡಿಕೊಂಡರು.
ಸಾಂಬಾ, ಕಥುವಾ, ಆರ್‌ಎಸ್ ಪುರ, ಅಖ್ನೂರ್ ಗಡಿಯಲ್ಲಿನ BOP ಗಳಲ್ಲಿ ಸಿಹಿ ವಿನಿಮಯ ಮಾಡಿಕೊಳ್ಳಲಾಯಿತು.