“ಆಯುಷ್ ಇಲಾಖೆ ಸಿಬ್ಬಂದಿ ಸಮಾನ ಸಂಬಳದ ಬೇಡಿಕೆಯ ಮನವಿ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲು ಮಂಗಳವಾರ ಇಲಾಖೆಯ ಉನ್ನತ ಅಧಿಕಾರಿಗಳ ತುರ್ತು ಸಭೆಯನ್ನು ಕರೆಯಲು ಸೂಚಿಸಲಾಗಿದೆ.” – ಬಿ.ಶ್ರೀರಾಮುಲು, ಮಾನ್ಯ ಸಚಿವರು, ಆರೋಗ್ಯ ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ