ಕೋವಿಡ್-19 ಸಂಬಂಧಪಟ್ಟಂತೆ ಆಟೋ-ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್, ಒಂದು ಬಾರಿ 3000 ರೂಪಾಯಿ ಪರಿಹಾರ ಧನ ಪಡೆಯಲು, ಅರ್ಹ ಫಲಾನುಭವಿಗಳು 15th ಜುಲೈ 2021ರ ಸಂಜೆ 6:00 ಗಂಟೆಯೊಳಗೆ ಅರ್ಜಿಗಳನ್ನು ಆನ್ ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಸಾರಿಗೆ ಆಯುಕ್ತರ ಪರವಾಗಿ ಪ್ರಕಟಣೆ ಹೊರಡಿಸಲಾಗಿದೆ.

(Source: Transport Dept,)
